tutti-frutti ಟೂಟಿಹ್ರೂಟಿ
ನಾಮವಾಚಕ
(ಬಹುವಚನ tutti-fruttis).
  1. (ಮುಖ್ಯವಾಗಿ) ಹಲವು ಹಣ್ಣಿನ ಐಸ್‍ಕ್ರೀಮ್‍.
  2. ಹಲವು ಹಣ್ಣಿನ, ರುಚಿ ಕಟ್ಟಿದ ಭಕ್ಷ್ಯ, ರಸಾಯನ.