See also 2tutorial
1tutorial ಟ್ಯೂಟೋರಿಅಲ್‍
ಗುಣವಾಚಕ
  1. ಅಧ್ಯಾಪಕನ; ಶಿಕ್ಷಕನ; ಬೋಧಕನಿಗೆ ಸಂಬಂಧಿಸಿದ.
  2. ಶಿಕ್ಷಣದ; ಬೋಧನೆಯ; ಪಾಠದ.
See also 1tutorial
2tutorial ಟ್ಯೂಟೋರಿಅಲ್‍
ನಾಮವಾಚಕ

ಕಾಲೇಜಿನ ಶಿಕ್ಷಕರು ಖಾಸಗಿಯಾಗಿ ಪಾಠ ಹೇಳಿದ ಅವಧಿ; ಖಾಸಗಿ ಶಿಕ್ಷಣದ ಒಂದು ಅವಧಿ.