tutelage ಟ್ಯೂಟಿಲಿಜ್‍
ನಾಮವಾಚಕ
  1. ಪಾಲನೆ; ಪೋಷಣೆ; ರಕ್ಷಣೆ.
  2. ಪಾಲನೆಯ ಅವಧಿ; ರಕ್ಷಣೆಯ ಅವಧಿ.
  3. ಶಿಕ್ಷಣ; ಬೋಧನೆ; ಪಾಠ ಹೇಳುವುದು.