tussore ಟಸೋ(ಸ)ರ್‍
ನಾಮವಾಚಕ

ಟಸರ್‍:

  1. ಟಸರ್‍ ರೇಷ್ಮೆ ಹುಳು; ಇಂಡಿಯ ಯಾ ಚೀನಾದ, ಗಟ್ಟಿಯೂ ಒರಟೂ ಆದ, ಕಂದು ದಾರ ಯಾ ಎಳೆಯನ್ನು ಕೊಡುವ, ಆಂತಿರಿಯ ಮೈಲಿಟ ಕುಲದ, ರೇಷ್ಮೆಹುಳು.
  2. ಈ ರೇಷ್ಮೆಹುಳುವಿನ ಮತ್ತು ಇತರ ಕೆಲವು ರೇಷ್ಮೆಹುಳುಗಳ ರೇಷ್ಮೆ.