tussock ಟಸಕ್‍
ನಾಮವಾಚಕ
  1. (ಹುಲ್ಲು ಮೊದಲಾದವುಗಳ) ತೆಂಡೆ; ಪೊದೆ; ಮೆಳೆ.
  2. ಕುಚ್ಚು ಪತಂಗ; ಆರ್ಜಿಯ ಕುಲದ, ಮರಿ ಹುಳುವಿಗೆ ಉದ್ದನೆಯ ಗೊಂಚಲು ಕೂದಲು ಇರುವ, ಹಲವು ಬಗೆಯ ಪತಂಗಗಳು.
  3. ನೊದೆ ಹುಲ್ಲು; ಜೌಗುನೆಲದಲ್ಲಿ ಬೆಳೆಯುವ, ಪಟಗೋನಿಯ ಮೊದಲಾದ ಪ್ರಾಂತದ, ಮುಖ್ಯವಾಗಿ ಪೋವ ಹ್ಲ್ಯಾಬಿಲೇಟ ಕುಲದ, ಉದ್ದವೂ ಗಟ್ಟಿಯೂ ನಯವೂ ಆದ, ಒಂದು ಬಗೆಯ ಹುಲ್ಲು.