See also 2tussle
1tussle ಟಸ(ಸ್‍)ಲ್‍
ನಾಮವಾಚಕ

ಸೆಣೆಸಾಟ; ಹೋರಾಟ; ಕಾದಾಟ; ಜಗಳ.

See also 1tussle
2tussle ಟಸ(ಸ್‍)ಲ್‍
ಅಕರ್ಮಕ ಕ್ರಿಯಾಪದ

ಸೆಣೆಸು; ಹೋರಾಡು; ಹೆಣಗಾಡು; ಕಾದಾಡು; ಜಗಳವಾಡು.