See also 2tusk
1tusk ಟಸ್ಕ್‍
ನಾಮವಾಚಕ
    1. ದಾಡೆ; ದಂಷ್ಟ್ರ; ಆನೆ, ಕಾಡುಹಂದಿ, ಮೊದಲಾದವುಗಳ ಬಾಯಿಂದ ಹೊರಟ ಕೋರೆ ಹಲ್ಲು.
    2. ಆನೆಯ ಕೊಂಬಉ, ದಂತ.
  1. (ಹಲುಬೆ, ಬೀಗ, ಮೊದಲಾದವುಗಳಲ್ಲಿ) ದಾಡೆಯಂಥ, ಕೋರೆಹಲ್ಲಿನಂಥ–ಭಾಗ, ವಸ್ತು.
See also 1tusk
2tusk ಟಸ್ಕ್‍
ಸಕರ್ಮಕ ಕ್ರಿಯಾಪದ

ಕೋರೆಹಲ್ಲಿನಿಂದ ತಿವಿ, ಹಾಯಿ; ಕೋರೆದಾಡೆಯಿಂದ ಬಗಿ, ಕೀಳು.