See also 2tush
1tush ಟಷ್‍
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ಛೆ; ಅಸಮ್ಮತಿ ಯಾ ತಿರಸ್ಕಾರ ಸೂಚಕ ಪದ.

See also 1tush
2tush ಟಷ್‍
ನಾಮವಾಚಕ
  1. ಉದ್ದನೆಯ ಚೂಪು ಹಲ್ಲು, ಮುಖ್ಯವಾಗಿ ಕುದುರೆಯ ಕೋರೆಹಲ್ಲು.
  2. ಆನೆಯ (ಸಣ್ಣ) ದಂತ; ಕೊಂಬಉ.