turtle-shell ಟರ್ಟಲ್‍ಷೆಲ್‍
ನಾಮವಾಚಕ
  1. (ಮುಖ್ಯವಾಗಿ ಹದಿಕೆತ್ತನೆ ಕೆಲಸದಲ್ಲಿ ಬಳಸುವ ಕರಿಯ) ಆಮೆಚಿಪ್ಪು.
  2. ಆಮೆ ಕವಡೆ; ದೊಡ್ಡಜಾತಿಯ, ಅಂದವಾದ ಕವಡೆ.