turtle-dove ಟರ್ಟ(ರ್ಟ್‍)ಲ್‍ಡವ್‍
ನಾಮವಾಚಕ

ಆಮೆಪಾರಿವಾಳ; ಮುಖ್ಯವಾಗಿ ಸ್ಟ್ರೆಪ್ಟೋಪಲಿಯ ಟರ್ಟರ್‍ ಕುಲದ, ಮೃದು ಕೂಜನಕ್ಕೆ ಮತ್ತು ತನ್ನ ಸಂಗಾತಿ ಮತ್ತು ಮರಿಗಳಿಗೆ ತೋರುವ ಮಮತೆಗೆ ಹೆಸರಾದ, ಒಂದು ಕಾಡು ಪಾರಿವಾಳ.