turquoise ಟರ್ಕಾಯ್‍ಸ್‍, ಟರ್ಕಾಸ್‍
ನಾಮವಾಚಕ

ಒಂದು ಬಗೆಯ ವೈಡೂರ್ಯ; ಅಪಾರಕವಾದ, ನಸುಹಸಿರು ಯಾ ಆಕಾಶನೀಲಿ ಬಣ್ಣದ, ತಾಮ್ರ ಮತ್ತು ಅಲ್ಯೂಮಿನಿಯಂ ಹಾಸ್ಫೇಟ್‍ಗಳ ಸಂಯೋಜನೆಯುಳ್ಳ, ಒಂದು ಅರೆ ಪ್ರಶಸ್ತ ಶಿಲೆ.

ಪದಗುಚ್ಛ
  1. turquoise blue (ಹಸುರು ಮಿಶ್ರಿತ) ಆಕಾಶನೀಲಿ.
  2. turquoise green (ನೀಲಿ ಮಿಶ್ರಿತ) ಆಕಾಶ ಹಸುರು.