See also 2turpentine
1turpentine ಟರ್ಪಂಟೈನ್‍
ನಾಮವಾಚಕ

ಟರ್ಪೆಂಟೈನ್‍ ರಾಳ; ದೇವದಾರು, ಕರ್ಪೂರ–ತೈಲ; ಬಣ್ಣ ಮಿಶ್ರ ಮಾಡಲು, ಮೆರುಗೆಣ್ಣೆಯಾಗಿ, ಔಷಧವಾಗಿ ಬಳಸುವ, ಮುಖ್ಯವಾಗಿ ಪೈನಸ್‍, ಪಿಸ್ಟೇಸಿಯ, ಸಿನ್‍ಕಾರ್ಪಿಯ ಯಾ ಕೋಪೈಹರ ಕುಲದ, ಹಲವು ಶಂಕುವೃಕ್ಷಗಳ (ತೈಲರೂಪದ) ರಾಳ.

ಪದಗುಚ್ಛ
  1. Chian turpentine ಟೆರಿಬಿಂತ್‍ ಮರ ಕೊಡುವ, ಒಂದು ವಿಧದ ಟರ್ಪೆಂಟೈನ್‍ ರಾಳ.
  2. oil of turpentine ಬಣ್ಣಗಳು, ಮೆರುಗೆಣ್ಣೆಗಳು ಮತ್ತು ಔಷಧಿಗಳಿಗೆ ಮಿಶ್ರಮಾಡಲು ಬಳಸುವ, ಟರ್ಪೆಂಟೈನ್‍ ರಾಳದಿಂದ ಬಟ್ಟಿಯಿಳಿಸುವ, ಆವಿಶೀಲ ಕಟುವಾಸನೆಯ ಎಣ್ಣೆ.
See also 1turpentine
2turpentine ಟರ್ಪಂಟೈನ್‍
ಸಕರ್ಮಕ ಕ್ರಿಯಾಪದ

ಟರ್ಪೆಂಟೈನ್‍ ಹಚ್ಚು; ಕರ್ಪೂರ ತೈಲ ಬಳಿ.