turntable ಟರ್ನ್‍ಟೇಬ(ಬ್‍)ಲ್‍
ನಾಮವಾಚಕ
  1. (ರೈಲ್ವೆ ಎಂಜಿನು ಮೊದಲಾದವನ್ನು ಹಿಂದುಮುಂದಾಗಿ ತಿರುಗಿಸಲು ಅನುಕೂಲಿಸುವ, ವೃತ್ತಾಕಾರದ) ತಿರುಗುಜಗುಲಿ.
  2. (ಗ್ರಾಮಹೋನ್‍ ತಟ್ಟೆಗಳನ್ನು ಹಾಕಲು ಅನುಕೂಲಿಸುವ ವೃತ್ತಾಕಾರದ) ತಿರುಗುಪೀಠ.