turnstone ಟರ್ನ್‍ಸ್ಟೋನ್‍
ನಾಮವಾಚಕ

ಕಲ್ಲಿನ ಸಂದಿಯಲ್ಲಿರುವ ಸಣ್ಣಸಣ್ಣ ಪ್ರಾಣಿಗಳನ್ನು ಹುಡುಕಿ ತಿನ್ನುವ, ಆರನ್ಯಾರಿಯ ಕುಲದ, ಪ್ಲೋವರ್‍ (plover) ಪಕ್ಷಿಯನ್ನು ಹೋಲುವ, ಕಾಲನಡಗೆಯ ನೀರಹಕ್ಕಿ.