turnstile ಟರ್ನ್‍ಸ್ಟೈಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ತಿರುಗು ಬಾಗಿಲುಗಂಬ; ಬಾಗಿಲಿನ ಮೂಲಕ ಒಬ್ಬೊಬ್ಬರಾಗಿ ಹಾಯ್ದುಹೋಗಲು ಅವಕಾಶವಿರುವಂತೆ, ನಾಲ್ಕು ತಿರುಗುತೋಳುಗಳುಳ್ಳ ಕಂಬ.