turnspit ಟರ್ನ್‍ಸ್ಪಿಟ್‍
ನಾಮವಾಚಕ

(ಚರಿತ್ರೆ)

  1. ಅಡುಗಂಬಿ ತಿರುಗಿಸುವವನು.
  2. ಅಡುಗಂಬಿ ನಾಯಿ; ಹಿಂದೆ ಮಾಂಸ ಸುಡುವ ಕಂಬಿಯನ್ನು ತಿರುಗಿಸಲು ಬಳಸುತ್ತಿದ್ದ, ನೀಳ ಒಡಲಿನ, ಮೋಟುಕಾಲಿನ ಒಂದು ಜಾತಿಯ ನಾಯಿ.