turnsole ಟರ್ನ್‍ಸೋಲ್‍
ನಾಮವಾಚಕ

ಸೂರ್ಯಾನುವರ್ತಿ; ಸೂರ್ಯನನ್ನು ಅನುಸರಿಸಿ ತಿರುಗುತ್ತ ಹೋಗುವುದೆಂದು ನಂಬಲಾದ, ಸೂರ್ಯಕಾಂತಿ ಮೊದಲಾದ ಹಲವು ಬಗೆಯ ಸಸ್ಯಗಳಲ್ಲಿ ಒಂದು.