turnpike ಟರ್ನ್‍ಪೈಕ್‍
ನಾಮವಾಚಕ
  1. (ಚರಿತ್ರೆ) ದಸಿ–ಕಾಪು, ಕಟ್ಟೆ; ರಾವುತರು ಮೊದಲಾದವರನ್ನು ತಡೆಯಲು ರಸ್ತೆ ಮೊದಲಾದವುಗಳಲ್ಲಿ ರಕ್ಷಣೆಗಾಗಿ ಹಾಕುತ್ತಿದ್ದ, ದಸಿಗಳ ಅಡ್ಡಕಟ್ಟು.
  2. (ಚರಿತ್ರೆ) ಸುಂಕದ ಕಟ್ಟೆ; ಉಕ್ಕಡ; ಟೋಲ್‍ಗೇಟು.
  3. ಸುಂಕದ ಕಟ್ಟೆ(ಯಿರುವ) ರಸ್ತೆ.
  4. (ಅಮೆರಿಕನ್‍ ಪ್ರಯೋಗ) ಸುಂಕದ ರಸ್ತೆ; ಸುಂಕಹಾಕಿರುವ ಮೋಟಾರು ವಾಹನಗಳ ರಸ್ತೆ.