See also 2turnkey
1turnkey ಟರ್ನ್‍ಕೀ
ನಾಮವಾಚಕ
(ಬಹುವಚನ turnkeys).

(ಪ್ರಾಚೀನ ಪ್ರಯೋಗ) ಬಂದೀಖಾನೆಯ ಬೀಗದ ಕೈಯ ಅಧಿಕಾರಿ.

See also 1turnkey
2turnkey ಟರ್ನ್‍ಕೀ
ಗುಣವಾಚಕ

(ಗುತ್ತಿಗೆ ಮೊದಲಾದವುಗಳ ವಿಷಯದಲ್ಲಿ) ಕಾರ್ಯೋದ್ಯುಕ್ತವಾಗಲು ಸಿದ್ಧವಾದ ಯಂತ್ರ ಸಲಕರಣೆಗಳನ್ನೊದಗಿಸಲು ಒಪ್ಪಿರುವ.