turnip ಟರ್ನಿಪ್‍
ನಾಮವಾಚಕ
    1. ಟರ್ನಿಪ್‍ ಗೆಡ್ಡೆ; ತರಕಾರಿಯಾಗಿಯೂ ದನದ ಮೇವಾಗಿಯೂ ಬಳಸುವ, ಸಾಸುವೆ ಜಾತಿಯ ಸಸ್ಯದ ದುಂಡು ತಿರುಳು ಬೇರು.
    2. ಟರ್ನಿಪ್‍ ಗಿಡ; ಬ್ರ್ಯಾಸಿಕ ರಾಪ ಕುಲದ, ದೊಡ್ಡ, ಬಿಳಿಬಣ್ಣದ ದುಂಡು ತಿರುಳುಬೇರುಳ್ಳ, ಮೇಲಕ್ಕೆ ಬೆಳೆಯುವ ಎಲೆಗಳನ್ನೂ, ಶಿಲುಬೆಯಾಕಾರದ ಹೂಗಳನ್ನೂ ಬಿಡುವ ಗಿಡ.
  1. (ಅಶಿಷ್ಟ) ಹಳೆಯ ಕಾಲದ, ದೊಡ್ಡ, ದಪ್ಪ (ಕೈ) ಗಡಿಯಾರ.