turnery ಟರ್ನರಿ
ನಾಮವಾಚಕ
  1. ಚರಕಿ ಯಂತ್ರದಿಂದ ತಯಾರಿಸಿದ, ಕಡೆತದ–ವಸ್ತುಗಳು.
  2. ಕಡೆತದ, ಚರಕಿ–ಕೆಲಸ, ಕಲೆ; ಚರಕಿಯಂತ್ರದ ಕಡೆತ (ಕೆಲಸ).
  3. ಚರಕಿಯಂತ್ರಶಾಲೆ; ಕಡೆತದ ಮನೆ.