turner ಟರ್ನ್‍ರ್‍
ನಾಮವಾಚಕ
  1. ಚಕ್ರದಂತೆ ಸುತ್ತುವ ವ್ಯಕ್ತಿ ಯಾ ವಸ್ತು.
  2. ಚರಕಿಯವನು; ಚರಕಿ ಯಂತ್ರದ ಕೆಲಸಗಾರ; ಚರಕಿ ಯಂತ್ರದಿಂದ ಕಡೆಯುವವನು.