turn-round ಟರ್ನ್‍ರೌಂಡ್‍
ನಾಮವಾಚಕ
  1. (ಹಡಗು ಮೊದಲಾದವುಗಳ ವಿಷಯದಲ್ಲಿ)
    1. (ಸೇರಬೇಕಾದ) ಸ್ಥಳಕ್ಕೆ ಬಂದು ಸೇರುವುದು.
    2. ಸರಕನ್ನು ಇಳಿಸಿ, ಭರ್ತಿ ಮಾಡಿ ಮತ್ತೆ ಹೊರಡುವುದು.
  2. ವ್ಯವಸ್ಥಿತವಾದ–ಪರಿಷ್ಕರಣ, ಸಂಸ್ಕರಣ; ಸರಿಯಾಗಿ ಪರಿಷ್ಕರಿಸಿ ಕಳುಹಿಸುವುದು; ಸ್ವೀಕರಿಸಿ, ಸಂಸ್ಕರಿಸಿ ಮತ್ತೆ ಹೊರಕ್ಕೆ ಕಳುಹಿಸುವುದು ಯಾ ಆ ವ್ಯವಸ್ಥೆ.
  3. ಅಭಿಪ್ರಾಯ ಯಾ ಪ್ರವೃತ್ತಿಯ ವಿಪರ್ಯಯ, ಪೂರ್ತಿ ತಿರುವು, ವಿರುದ್ಧ ಬದಲಾವಣೆ.