turn-over ಟರ್ನ್‍ಓವರ್‍
ನಾಮವಾಚಕ
    1. ತಲೆಕೆಳಗಾಗುವುದು; ಮಗುಚಿಕೊಳ್ಳುವುದು.
    2. ತಲೆಕೆಳಗು; ಮಗುಚು.
  1. ವಹಿವಾಟಿನ ಮೊತ್ತ; ವ್ಯಾಪಾರದಲ್ಲಿ ಪಡೆದ ಹಣದ ಮೊತ್ತ.
  2. ಕೆಲಸಗಾರರ ಸಂಖ್ಯೆ; ಕೆಲಸಕ್ಕೆ ಸೇರಿದವರು ಮತ್ತು ಬಿಟ್ಟವರು ಮೊದಲಾದವರ ಒಟ್ಟು ಸಂಖ್ಯೆ.
  3. ಹೂರಣಗಡಬಉ; ಹೂರಣದ ಮೇಲೆ ಕಣಕವನ್ನು ಮಡಿಚಿಟ್ಟು ಮಾಡಿದ ಕಡುಬಉ.