turn-out ಟರ್ನ್‍ಔಟ್‍
ನಾಮವಾಚಕ
  1. (ಸಭೆ, ಮತದಾನ, ಕೆಲಸ, ಮುಷ್ಕರ, ಮೊದಲಾದವುಗಳಿಗೆ)
    1. ಹಾಜರಾತಿ; ಹಾಜರಾಗುವುದು.
    2. ಹಾಜರಾದವರು.
    3. ಹಾಜರಾದವರ ಸಂಖ್ಯೆ: rain reduced the turn-out ಮಳೆಯಿಂದ ಹಾಜರಾಗುವವರ ಸಂಖ್ಯೆ ಕಡಿಮೆಯಾಯಿತು.
  2. (ಪ್ರದರ್ಶನ, ದೃಶ್ಯ, ಮೊದಲಾದವನ್ನು ನೋಡಲು ಬರುವ) ಪ್ರೇಕ್ಷಕರ ಸಂಖ್ಯೆ.
  3. (ಒಂದು ಸಲಕ್ಕೆ ಯಾ ನಿರ್ದಿಷ್ಟ ಕಾಲದಲ್ಲಿ) ತಯಾರಿಸಿದ ಸರಕು ಯಾ ಸರಕಿನ ಮೊತ್ತ; ಒಟ್ಟು ಉತ್ಪಾದನೆ ಯಾ ಉತ್ಪತ್ತಿ.
  4. (ಸಜ್ಜು, ಉಡುಪು, ಮೊದಲಾದವುಗಳ)
    1. ಒಂದು ಸೆಟ್ಟು, ತಂಡ.
    2. ಪ್ರದರ್ಶನ.