turn-on ಟರ್ನ್‍ಆನ್‍
ನಾಮವಾಚಕ

(ಆಡುಮಾತು) ಆಸಕ್ತಿಕಾರಿ; ಪ್ರಚೋದಕ; (ಮುಖ್ಯವಾಗಿ ಲೈಂಗಿಕ) ಆಸಕ್ತಿಯನ್ನು ಉಂಟುಮಾಡುವ ವ್ಯಕ್ತಿ ಯಾ ವಸ್ತು.