turn-buckle ಟರ್ನ್‍ಬಕ(ಕ್‍)ಲ್‍
ನಾಮವಾಚಕ

ತಿರುಪು ಕೊಂಡಿ; ಲೋಹದ ಸರಳುಗಳ ಯಾ ತಂತಿಗಳ ಭಾಗಗಳನ್ನು ಬಿಗಿಸುವ ಒಂದು ಸಲಕರಣೆ. Figure: turn-buckle