turn-about ಟರ್ನ್‍ಅಬೌಟ್‍
ನಾಮವಾಚಕ
  1. ಪರಿಭ್ರಮಣ; ಸುತ್ತ ತಿರುಗುವುದು.
  2. ಬೇರೆ ಕಡೆ ತಿರುಗುವುದು.
  3. (ನೀತಿ, ಧೋರಣೆ, ಮೊದಲಾದವುಗಳ) ಅನಿರೀಕ್ಷಿತ ವಿಪರ್ಯಯ; ಅನಿರೀಕ್ಷಿತ–ತಿರುವು, ಮಾರ್ಪಾಡು, ಬದಲಾವಣೆ.