turion ಟು(ಟ್ಯು)ಅರಿಅನ್‍
ನಾಮವಾಚಕ
  1. (ಸಸ್ಯವಿಜ್ಞಾನ) ನೆಲಕುಡಿ; ನೆಲದಡಿಯ ಮೊಗ್ಗಿನಿಂದ ಬೆಳೆದು, ನೆಲದಿಂದೇಳುವ ಕುಡಿ, ಚಿಗುರು.
  2. ಕೆಲವು ಜಲಸಸ್ಯಗಳಿಂದ ಹೊರಡುವ–ಮೊಗ್ಗು, ಕುಡಿ, ಅಂಕುರ.