turgid ಟರ್ಜಿಡ್‍
ಗುಣವಾಚಕ
  1. ಊದಿರುವ; ಉಬ್ಬಿದ; ಬಾತುಕೊಂಡಿರುವ.
  2. (ಭಾಷೆಯ ವಿಷಯದಲ್ಲಿ) ವಾಗಾಡಂಬರದ; ಬರಿಯ ಡೌಲಿನ; ಡೊಳ್ಳಾದ; ಪೊಳ್ಳುಮಾತಿನ.