See also 2turf
1turf ಟರ್ಹ್‍
ನಾಮವಾಚಕ
(ಬಹುವಚನ turfs ಯಾ turves ಉಚ್ಚಾರಣೆ ಟರ್ವ್ಸ್‍).
  1. ಹುಲ್ಲುನೆಲ; ಹುಲ್ಲು ಮೊದಲಾದವು ಬೆಳೆದ ನೆಲದ ಮೇಲುವರಿಸೆ ಮಣ್ಣು.
  2. (ಎಬ್ಬಿ ತೆಗೆದ) ಹುಲ್ಲುಹೆಪ್ಪು.
  3. ಸಸ್ಯಾಂಗಾರದ ಬೆರಣಿ.
    1. ಕುದುರೆ ಜೂಜಿನ ಮೈದಾನ; ವೈಹಾಳಿ ಪಥ.
    2. ಕುದುರೆ ಜೂಜು; ಕುದುರೆ ಜೂಜಿನ ವೃತ್ತಿ, ಕಸಬಉ.
See also 1turf
2turf ಟರ್ಹ್‍
ಸಕರ್ಮಕ ಕ್ರಿಯಾಪದ
  1. (ನೆಲದ ಮೇಲೆ) ಹುಲ್ಲುಹೆಪ್ಪು–ಕಟ್ಟು, ಹೊದಿಸು.
  2. (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ವ್ಯಕ್ತಿಯನ್ನು ಯಾ ವಸ್ತುವನ್ನು) ಹೊರಕ್ಕೆಸೆ; ಹೊರಕ್ಕೆ ಬಿಸಾಡು; ಹೊರದಬಉ.