turd ಟರ್ಡ್‍
ನಾಮವಾಚಕ
  1. (ಅಶಿಷ್ಟ) ಲದ್ದಿ; ಹೇಲುಮುದ್ದೆ.
  2. ತುಚ್ಫ, ಹೇಯ, ತಿರಸ್ಕಾರಾರ್ಹ–ವ್ಯಕ್ತಿ (ವ್ಯಕ್ತಿಯ ಬಗ್ಗೆ ತುಚ್ಫವಾದ ಯಾ ತಿರಸ್ಕಾರದ ಪ್ರಯೋಗ).