turbulently ಬಉಲಂಟ್‍ಲಿ
ಕ್ರಿಯಾವಿಶೇಷಣ
  1. ಪ್ರಕ್ಷುಬ್ಧವಾಗಿ; ಗಲಭೆಯಿಂದ ಕೂಡಿ; ಗಲಾಟೆ ನಡೆಸುತ್ತ; ಗೊಂದಲದಿಂದ.
  2. ಪ್ರತಿಭಟಿಸುತ್ತ.
  3. ದೊಂಬಿ ಎದ್ದು; ದಂಗೆ ಏಳುವ ರೀತಿಯಲ್ಲಿ.
  4. (ವಾಯು ಪ್ರವಾಹದ ವಿಷಯದಲ್ಲಿ) ಪ್ರಕ್ಷುಬ್ಧವಾಗಿ; ಕ್ರಮವಿಲ್ಲದ ಏರಿಳಿತದಿಂದ ಕೂಡಿ.