turbulence ಬಉಲನ್ಸ್‍
ನಾಮವಾಚಕ
  1. ಗಲಭೆ; ಗಲಾಟೆ; ಹುಯಿಲು; ಕೋಲಾಹಲ.
  2. ದೊಂಬಿ; ದಂಗೆ.
  3. (ಗಾಳಿಯ ಯಾ ದ್ರವದ) ಪ್ರಕ್ಷುಬ್ಧ ಪ್ರವಾಹ; ಏರಿಳಿತದಿಂದ ಕೂಡಿದ, ಕ್ರಮವಿಲ್ಲದ ಹರಿವು.
  4. (ಪವನಶಾಸ್ತ್ರ) ಪ್ರಕ್ಷುಬ್ಧ ಸ್ಥಿತಿ; ಹವಾಗುಣದ ಏರಿಳಿತದಿಂದಾಗುವ ಉದ್ರಿಕ್ತ ಸ್ಥಿತಿ.