turbot ರ್ಬಟ್‍
ನಾಮವಾಚಕ
  1. (ಸೊಗಸಾದ ಆಹಾರವೆನ್ನಲಾದ) ಸಾಹ್‍ತ್ಯಾಲ್ಮಸ್‍ ಮ್ಯಾಕ್ಸಿಮಸ್‍ ಕುಲದ, ಶರೀರ ತಲೆಗಳ ಮೇಲೆ ದೊಡ್ಡದೊಡ್ಡ ಮೂಳೆ ಗುಬಉಟುಗಳುಳ್ಳ, ಚಪ್ಪಟೆ ಮೀನು.
  2. ಅದೇ ರೀತಿಯ ಇತರ ಮೀನುಗಳು.