turbojet ರ್ಬೋಜೆಟ್‍
ನಾಮವಾಚಕ

ರ್ಬೋಜೆಟ್‍:

  1. ಎಂಜಿನ್ನಿನೊಳಕ್ಕೆ ಎಳೆದುಕೊಳ್ಳುವ ಗಾಳಿಯ ಸಂಪೀಡನೆಗೆ ಬಳಸುವ ರ್ಬೈನ್‍ ಚಾಲಿತ ಸಂಪೀಡಕವನ್ನೂ ಜೆಟ್‍ನಿಂದಲೇ ನಿರ್ವಹಿಸುವ ಎಂಜಿನ್ನು.
  2. ಅಂಥ ಎಂಜಿನ್‍ ಇರುವ ವಿಮಾನ.