turbine ರ್ಬೈ(ರ್ಬಿ)ನ್‍
ನಾಮವಾಚಕ
  1. (ಹರಿನೀರಿನಿಂದ ತಿರುಗುತ್ತ ಕೆಲಸ ಮಾಡುವ, ಹಲವು ಬಗೆಯ) ನೀರ್ಗಾಲಿ; ರೆಕ್ಕೆಗಳುಳ್ಳ ಜಲಚಕ್ರ.
  2. (ಹೀಗೆಯೇ ಗಾಳಿ, ಆವಿ, ಅನಿಲ, ಮೊದಲಾದವುಗಳಿಂದ) ತಿರುಗಿ ಕೆಲಸ ಮಾಡುವ ಚಕ್ರ (ಮುಖ್ಯವಾಗಿ ಆವಿಚಕ್ರ, ಅನಿಲ ಚಕ್ರ).