turbidly ರ್ಬಿಡ್‍ಲಿ
ಕ್ರಿಯಾವಿಶೇಷಣ
  1. ರಾಡಿಯಾಗಿ; ಬಗ್ಗಡವಾಗಿ; ಕದಡಿದ ಸ್ಥಿತಿಯಲ್ಲಿ.
  2. ಗೊಂದಲದ ಸ್ಥಿತಿಯಲ್ಲಿ; ಗಲಿಬಿಲಿಗೊಂಡು; ಪ್ರಕ್ಷುಬ್ಧವಾಗಿ.