turbidity ರ್ಬಿಡಿಟಿ
ನಾಮವಾಚಕ
  1. ರಾಡಿಯಾಗಿರುವುದು; ಬಗ್ಗಡವಾಗಿರುವ ಸ್ಥಿತಿ; ಕದಡಿದ ಸ್ಥಿತಿ.
  2. ಪ್ರಕ್ಷುಬ್ಧತೆ; ಅವ್ಯವಸ್ಥೆ; ಗೊಂದಲ.