turbid ರ್ಬಿಡ್‍
ಗುಣವಾಚಕ
  1. (ದ್ರವದ ಯಾ ಬಣ್ಣದ ವಿಷಯದಲ್ಲಿ) ರಾಡಿಯಾದ; ಬಗ್ಗಡವಾದ; ಕದಡಿಹೋದ.
  2. (ಶೈಲಿ ಮೊದಲಾದವುಗಳ ವಿಷಯದಲ್ಲಿ) ಗೊಂದಲದ; ಗಲಿಬಿಲಿಯಾದ; ಅವ್ಯವಸ್ಥೆಯ.