turbary ರ್ಬರಿ
ನಾಮವಾಚಕ
(ಬಹುವಚನ turbaries).
  1. (ಇನ್ನೊಬ್ಬರ ನೆಲದಲ್ಲಿ ಉರುವಲಿಗಾಗಿ) ಹುಲ್ಲು ಹೆಪ್ಪನ್ನು ಯಾ ಸಸ್ಯಾಂಗಾರವನ್ನು ಅಗೆದುಕೊಳ್ಳುವ ಹಕ್ಕು.
  2. ಹೀಗೆ ಅಗೆದ ಸ್ಥಳ.