turban-shell ರ್ಬನ್‍ಷೆಲ್‍
ನಾಮವಾಚಕ

ರುಮಾಲು ಮೃದ್ವಂಗಿ; ರುಮಾಲಿನ ಆಕಾರದ, ರ್ಬೋ ಕುಲದ, ದಪ್ಪ ಉರುಳೆಯಾಕಾರದ ಚಿಪ್ಪುಳ್ಳ, ಹಲವು ಬಗೆಯ ಉದರಪಾದಿ ಯಾ ಚಿಪ್ಪಿನ ಪ್ರಾಣಿ ಯಾ ಮೃದ್ವಂಗಿ.