tupelo ಟ್ಯೂಪಿಲೋ
ನಾಮವಾಚಕ
(ಬಹುವಚನ tupelos).
  1. ಟ್ಯೂಪಿಲೋ; ‘ನಿಸ’ ಕುಲದ, ಬಣ್ಣಬಣ್ಣದ ಎಲೆಗಳುಳ್ಳ, ಜೌಗು ಪ್ರದೇಶಗಳಲ್ಲಿ ಬೆಳೆಯುವ, ವರ್ಷಕ್ಕೊಮ್ಮೆ ಎಲೆ ಉದುರುವ, ಏಷ್ಯಾ ಮತ್ತು ಉತ್ತರ ಅಮೆರಿಕದ ಹಲವಾರು ಮರಗಳಲ್ಲಿ ಒಂದು.
  2. ಈ ಮರದ ಕಟ್ಟಿಗೆ, ದಾರು, ಚೌಬೀನೆ.