tunny ಟನಿ
ನಾಮವಾಚಕ
(ಬಹುವಚನ ಅದೇ ಯಾ tunnys).

ಟ್ಯೂನಿಮೀನು; ಸ್ಕಾಂಬ್ರಿಡೇ ವಂಶದ, ಮೂಲತಃ ಉಷ್ಣವಲಯದ ಮತ್ತು ಬಿಸಿನೀರು ಸಮುದ್ರಗಳಲ್ಲಿ ವಾಸಿಸುತ್ತಿದ್ದ, ದುಂಡುದೇಹವೂ ಚೂಪಾದ ಮೂತಿಯೂ ಇರುವ, ಆಹಾರವಾಗಿ ಬಳಸುವ, ಒಂದು ದೊಡ್ಡ ಜಾತಿಯ ಸಮುದ್ರದ ಮೀನು.