See also 2tunicate
1tunicate ಟ್ಯೂನಿಕೇ(ಕ)ಟ್‍
ಗುಣವಾಚಕ
  1. ಚರ್ಮಕವಚವುಳ್ಳ; ಆವರಣಕೋಶವುಳ್ಳ.
  2. (ಸಸ್ಯವಿಜ್ಞಾನ) ಸುತ್ತ ಪದರಗಳಿರುವ.
  3. (ಪ್ರಾಣಿವಿಜ್ಞಾನ) (ಮೃದ್ವಂಗಿಯ ವಿಷಯದಲ್ಲಿ) ಚರ್ಮಕವಚಿಯಾದ.
  4. ಯೂರೋಕಾರ್ಡ ಉಪವಿಭಾಗದ, ಅದಕ್ಕೆ ಸಂಬಂಧಿಸಿದ.
See also 1tunicate
2tunicate ಟ್ಯೂನಿಕೇ(ಕ)ಟ್‍
ನಾಮವಾಚಕ

ಚರ್ಮಕವಚಿ(ಯಾದ) ಮೃದ್ವಂಗಿ; ಯೂರೋಕಾರ್ಡ ಉಪವಿಭಾಗಕ್ಕೆ ಸೇರಿದ, ಕಡಲ ಮೃದ್ವಂಗಿ(sea squirts)ಗಳನ್ನೂ ಒಳಗೊಂಡಂತೆ, ರಬ್ಬರಿನಂಥ ಯಾ ಗಟ್ಟಿಯಾದ ಹೊರಕವಚವುಳ್ಳ, ಯಾವುದೇ ಕಡಲಪ್ರಾಣಿ.