tungstic ಟಂಗ್‍ಸ್ಟಿಕ್‍
ಗುಣವಾಚಕ

(ರಸಾಯನವಿಜ್ಞಾನ) (ಸಂಯುಕ್ತದ ವಿಷಯದಲ್ಲಿ) ಮುಖ್ಯವಾಗಿ ಆರು ವೇಲೆನ್ಸಿಯ ಟಂಗ್‍ಸ್ಟನ್ನಿನ, ಅದಕ್ಕೆ ಸಂಬಂಧಿಸಿದ, ಅದನ್ನುಳ್ಳ.