tungsten ಟಂಗ್ಸ್‍(ಟ್‍)ನ್‍
ನಾಮವಾಚಕ

(ರಸಾಯನವಿಜ್ಞಾನ) ಟಂಗ್‍ಸ್ಟನ್‍; ಅತಿ ಹೆಚ್ಚಿನ ಕುದಿಬಿಂದುವುಳ್ಳ, ಸ್ವಾಭಾವಿಕವಾಗಿ ಷೀಲೈಟ್‍ ಖನಿಜರೂಪದಲ್ಲಿ ದೊರೆಯುವ, ವಿದ್ಯುದ್ದೀಪದ ತಂತು ಮತ್ತು ಉಕ್ಕು ಮೊದಲಾದವುಗಳ ಮಿಶ್ರಲೋಹ ತಯಾರಿಸಲು ಬಳಸುವ, ಉಕ್ಕುಬಊದು ಬಣ್ಣದ, ಸಾಂದ್ರ ಲೋಹಧಾತು.