tunelessly ಟ್ಯೂನ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಶ್ರುತಿ ಸರಿಯಿಲ್ಲದೆ; ಅಪಶ್ರುತಿಯಿಂದ.
  2. (ಪ್ರಾಚೀನ ಪ್ರಯೋಗ) (ವಾದ್ಯದ ವಿಷಯದಲ್ಲಿ) ನುಡಿಯದೆ; ಮೂಕವಾಗಿ.