tuneless ಟ್ಯೂನ್‍ಲಿಸ್‍
ಗುಣವಾಚಕ
  1. ಶ್ರುತಿ ಸರಿಯಿಲ್ಲದ; ಅಪಶ್ರುತಿಯ.
  2. (ಪ್ರಾಚೀನ ಪ್ರಯೋಗ) (ವಾದ್ಯದ ವಿಷಯದಲ್ಲಿ) ನುಡಿಯದ; ಮೂಕ; ಸ್ವರವನ್ನು ಹೊಮ್ಮಿಸದ.
  3. ಅಪಸ್ವರದ; ಶ್ರುತಿಕರ್ಕಶ; ಇಂಪಾಗಿಲ್ಲದ.