tundish ಟನ್‍ಡಿಷ್‍
ನಾಮವಾಚಕ
  1. (ಮುಖ್ಯವಾಗಿ ಸಾರಾಯಿ ಬಟ್ಟಿ ಇಳಿಸುವುದರಲ್ಲಿ ಬಳಸುವ) ಒಂದು ಬಗೆಯ–ಪನ್ನಾಲೆ, ಲಾಲಿಕೆ.
  2. (ಎರಕದ ಕೆಲಸದಲ್ಲಿ ಬಳಸುವ) ಮಧ್ಯವರ್ತಿ ದ್ರವಾಶಯ; ನಡುದ್ರವಕೋಶ.